ಕಲಬುರಗಿ| ಕಲಬುರಗಿಯಲ್ಲಿ ಬಡವರಿಗೆ ಉಚಿತ ನಿವೇಶನ: ಜಮೀನು ಪರಿಶೀಲಿಸಿದ ಡಿ.ಸಿ ಇಕ್ರಮ್ ಶರೀಫ್

Date:

ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಭೂ ಗ್ಯಾರಂಟಿ ಯೋಜನೆಯಡಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಶುಕ್ರವಾರ ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದಲ್ಲಿ ಜಮೀನಿನ ಸ್ಥಳ ಪರಿಶೀಲನೆ ನಡೆಸಿದರು.

ನಿವೇಶನ ಹಂಚಿಕೆಗಾಗಿ ಉದ್ದೇಶಿಸಿರುವ ಜಮೀನಿನ ಸಂಪೂರ್ಣ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಳತೆ ಕಾರ್ಯದ ಪ್ರಗತಿ ಹಾಗೂ ಯೋಜನೆಯ ಅನುಷ್ಠಾನದ ಕುರಿತು ಕಂದಾಯ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅರ್ಹ ಬಡ ಫಲಾನುಭವಿಗಳಿಗೆ ಶೀಘ್ರವಾಗಿ ನಿವೇಶನ ಹಂಚಿಕೆ ಮಾಡಲು ಅನುಕೂಲವಾಗುವಂತೆ ಜಮೀನು ಗುರುತಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಕೆಕೆಸಿಸಿಐ ವಜ್ರ ಮಹೋತ್ಸವ: ಕಾರ್ಯಕ್ರಮದ ಅಂತಿಮ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ 

ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಕೆಕೆಸಿಸಿಐ) ವಜ್ರ...

ಕಲಬುರಗಿ| ಸೇಡಂನಲ್ಲಿ 26ನೇ ವರ್ಷದ ‘ಅಮ್ಮ ಪ್ರಶಸ್ತಿ’ ಪ್ರದಾನ; ಅಮ್ಮನ ಪ್ರೀತಿಗೆ ಜಗತ್ತಿನ ಯಾವುದೇ ಮೌಲ್ಯ ಸರಿಸಾಟಿಯಲ್ಲ

ಕಲಬುರಗಿ (ಸೇಡಂ): ಅಮ್ಮನ ಪ್ರೀತಿ ಜಗದಗಲ ಮತ್ತು ಮುಗಿಲಗಲವಾಗಿದೆ. ಅದಕ್ಕೆ ಸರಿಸಾಟಿಯಾದುದು...

ಕಲಬುರಗಿ| ದೇವರ ಹುಂಡಿಯಲ್ಲಿದ್ದ ₹2.5 ಲಕ್ಷ, ಚಿನ್ನ, 26 ತೊಲೆ ಬೆಳ್ಳಿ ಕಳ್ಳತನ

ಕಲಬುರಗಿ: ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ದೇವರ ಹುಂಡಿಯಲ್ಲಿದ್ದ ₹2.5...

ಕಲಬುರಗಿ| ರೈತರ ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ನಾವೀನ್ಯ ಕೇಂದ್ರಗಳ ಸ್ಥಾಪನೆ

ಕಲಬುರಗಿ: ರೈತರ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ...