ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್ 16 ರಂದು ಆರೆಸ್ಸೆಸ್ ಪಥ ಸಂಚಲನಕ್ಕೆ ಕಲಬುರಗಿ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಇತ್ತೀಚೆಗೆ ಆರೆಸ್ಸೆಸ್ ಪಥ ಸಂಚಲನಕ್ಕೆ ಚಿತ್ತಾಪುರ ತಹಸೀಲ್ದಾರ್ ಅವರು ಕಾನೂನು ಸುವ್ಯವಸ್ಥೆ...
ಕಲಬುರಗಿ: ದೀಪದಿಂದ ದೀಪ ಹಚ್ಚಿ ಮನವ ಬೆಳಗಿ, ಕತ್ತಲೆ ಅಳಿಸಿ ಬೆಳಕು ಹೊತ್ತಿಸಿ ಎಂಬ ಕವಿವಾಣಿಯಂತೆ ಇಲ್ಲಿಯ ಕನ್ನಡ ಭವನ ದೀಪೋತ್ಸವ ಬೆಳಕಿನಲ್ಲಿ ಇಡೀ ಕನ್ನಡ ಭವನ ಝಗಮಗಿಸುವಂತಿತ್ತು. ಕನ್ನಡ ಭವನದ ಅಂಗಳದಲ್ಲಿ...
ಕಲಬುರಗಿ: ಇಲ್ಲಿನ ಶರಣ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜೀವನವು ರಾಷ್ಟ್ರೀಯ ಶಿಕ್ಷಣ...
ಕಲಬುರಗಿ: ಇಲ್ಲಿನ ಶ್ರೀಮತಿ ವೀರಮ್ಮ ಗಂಗಾಸಿರಿ ಮಹಿಳಾ ಮಹಾವಿದ್ಯಾಲಯದ ಶಿಕ್ಷಣ ವಿಭಾಗ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು “ಅಂತರ್ಗತ ಗುಣಮಟ್ಟದ ಶಿಕ್ಷಣ (Inclusive Quality Education)” ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಯಿತು.
ಈ ದಿನವನ್ನು...
ಕಲಬುರಗಿ: "ಬಯಲೆಂಬೊ ಬಯಲು" ಕಾದಂಬರಿಯು ಕುಟುಂಬದಲ್ಲಿ ಹುಟ್ಟಿ ಸಮಾಜ ಮುಖಿಯಾಗಿ ನಿಲ್ಲುತ್ತದೆ ಎಂದು ಸಾಹಿತಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಹೇಳಿದರು.
ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಅಂಬೇಡ್ಕರ್ ಸಭಾಂಗಣದಲ್ಲಿ...