ಕಲಬುರಗಿ| ಸೆ.12 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Date:

Share post:

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವ್ಯಾಪ್ತಿಯ 110/33/11ಕೆವಿ ಆಳಂದ ಮತ್ತು 33/11 ಕೆ.ವಿ ಸರಸಂಬಾ ವಿದ್ಯುತ ವಿತರಣಾ ಕೇಂದ್ರದ 10 ಎಮ್.ವಿ.ಎ. ಪವರ್ ಟ್ರಾನ್ಸ್‍ಫಾರ್ಮರ್-2 ಮೇಲೆ ನಿರ್ವಾಹಣಾ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಉಪ ವಿತರಣಾ ಕೇಂದ್ರದ ಎಲ್ಲಾ ಹೊರಹೋಗುವ ಫೀಡರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

 

ಆಳಂದ ವಿದ್ಯುತ್ ವಿತರಣಾ ಕೇಂದ್ರ: ಎಫ್-3 ಭೂಸನೂರ ಐಪಿ ಸೆಟ್, ಎಫ್-6 ಖಾನಾಪೂರ ಐಪಿ ಸೆಟ್, ಎಫ್-7 ಹೆಬಳಿ ಐಪಿ ಸೆಟ್, ಎಫ್-9 ರಮೇಶ ತಾಂಡಾ ಐಪಿ ಸೆಟ್ ಫೀಡರಿನ ಆಳಂದ ಪಟ್ಟಣ ಹೆಬಳಿ, ಮೋರಿಸಾಬ ತಾಂಡಾ, ಗುಳ್ಳೊಳಿ, ಗುಳ್ಳೊಳಿ ತಾಂಡಾ, ಜಿರೊಳ್ಳಿ, ಜಿರೊಳ್ಳಿ ತಾಂಡಾ, ಸಂಗೋಳಿ(ಜೆ), ಹೆಬಳಿ ತಾಂಡಾ, ಮಟಕಿ.

 

ಸರಸಂಬಾ ವಿದ್ಯುತ್ ವಿತರಣಾ ಕೇಂದ್ರ: ಎಫ್-1 ಸಾವಳೇಶ್ವರ ಐಪಿ, ಎಫ್-2 ಅಂಬೇವಾಡ ಎನ್‍ಜೆವೈ, ಎಫ್-3 ಹಿರೋಳ್ಳಿ ಐಪಿ. ಎಫ್-4 ಕಾಮನಳ್ಳಿ ಎನ್‍ಜೆವೈ, ಎಫ್-5 ಸರಸಂಬಾ ಐಪಿ, ಎಫ್-6 ಚಿಂಚೊಳ್ಳಿ ಐಪಿ, ಎಫ್-7 ನಿರಗುಡಿ ಎನ್‍ಜೆವೈ ಸರಸಂಬಾ, ಹಿರೊಳ್ಳಿ, ಭಿಮಪೂರ, ಕಾಮನಳ್ಳಿ, ಸಕ್ಕರಗಾ, ಅಂಬೆವಾಡ, ನಗಲೆಗಾಂವ, ಸಾವಳೇಶ್ವರ, ಪಡಸಾವಳಗಿ, ಚಿಂಚೋಳಿ (ಕೆ) ಮತ್ತು (ಬಿ) ಹಾಗೂ ನೀರಗುಡಿ.

Share post:

spot_imgspot_img

Popular

More like this
Related

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...