ಕಲಬುರಗಿ: ಜೂನ್ ಕೊನೆಯ ವಾರದ ರವಿವಾರ(ಜೂ.29)ದಂದು 'ಮನ್ ಕೀ ಬಾತ್' ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯ ಖಡಕ್ ರೊಟ್ಟಿ ತಯಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
'ಕಲಬುರಗಿಯ ಖಡಕ್ ರೊಟ್ಟಿ' ಬಗ್ಗೆ...
ಕಲಬುರಗಿ; ತಾಲ್ಲೂಕು ಭೂ ನ್ಯಾಯಮಂಡಳಿಯ ಅಧ್ಯಕ್ಷರಾಗಿ ವಿಭಾಗದ ಸಹಾಯಕ ಆಯುಕ್ತರು, ಅಧಿಕಾರೇತರ ಸದಸ್ಯರಾಗಿ ಕೌವಲಗಾ (ಬಿ)ಯ ವಾಹಿದ್ ಸಾಬ್, ಬಾಪು ನಗರದ ನ್ಯಾಯವಾದಿ ಅನಿಲಕುಮಾರ ಕಾಂಬಳೆ, ವಿದ್ಯಾನಗರದ ಚನ್ನಪ್ಪ ಮರಬ, ಕುಸನೂರದ ಶಿವಪುತ್ರ...
ಕಲಬುರಗಿ: ಎಸ್‍ಎಮ್‍ವಿಟಿ (SMVT) ಬೆಂಗಳೂರು ಮತ್ತು ಬೀದರ್ ನಡುವೆ ವಿಶೇಷ ರೈಲು (ರೈಲು ಸಂಖ್ಯೆ 06539/06540) ಕೆಳಕಂಡ ದಿನಾಂಕಗಳಂದು 10 ಟ್ರಿಪ್‍ಗಳಲ್ಲಿ ಸಂಚರಿಸುತ್ತಿದ್ದು, ಈ ವಿಶೇಷ ರೈಲು ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ...
ಕಲಬುರಗಿ: ಅಹಮದಾಬಾದ್ ವಿಮಾನ ದುರಂತ ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಸಚಿವ ಎಚ್.ಕೆ ಪಾಟೀಲ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ದೇಶದ ದೊಡ್ಡ ದುರಂತದ ಸಂಧರ್ಭದಲ್ಲಿ ನಮ್ಮ ಅಧ್ಯಕ್ಷರು ಮಲ್ಲಿಕಾರ್ಜುನ್ ಖರ್ಗೆ ಅವರು...
ಕಲಬುರಗಿ: ಬೆಂಗಳೂರಿನ ಮೆ|| ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವತಿಯಿಂದ ಐ.ಟಿ.ಐ. ಪಾಸಾದ ಮತ್ತು ಕೊನೆಯ ವರ್ಷದಲ್ಲಿ ಅಭ್ಯಸಿಸುತ್ತಿರುವ ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಆಂಡ್ ಕೋಪಾ/ಪಾಸಾ ಅಭ್ಯರ್ಥಿಗಳಿಗೆ ಇದೇ ಜೂನ್ 12 ರಂದು ಬೆಳಿಗ್ಗೆ...