ಕಲಬುರಗಿ: ಸಾಲಬಾಧೆ ತಾಳಲಾರದೆ ರೈತನೊಬ್ಬ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ತಾಲೂಕಿನ ಪಾಳಾ ಗ್ರಾಮದಲ್ಲಿ ನಡೆದಿದೆ.
ನಾಗೇಂದ್ರ ನಾಯಿಕೊಡಿ (45) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದುಬಂದಿದೆ.
ಯುನಿಯನ್ ಬ್ಯಾಂಕ್‌ನಿoದ ಮತ್ತು...
ಕಲಬುರಗಿ: ಸಮಾಜದ ಓರೆಕೊರೆಗಳನ್ನು ತಿದ್ದುವುದಕ್ಕೆ ಉದಯವಾದ ರಂಗಭೂಮಿಯು ವ್ಯಕ್ತಿಯ ಸಾಮಾಜಿಕ ವಿಕಸನಕ್ಕೂ ಅದು ಸಹಕಾರಿಯಾಗಿ ನಿಂತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನ್ಕರ್ ಹೇಳಿದರು.
ಶುಕ್ರವಾರ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ...
ಕಲಬುರಗಿ: ಆದರ್ಶ ವ್ಯಕ್ತಿಗಳ ಬಾಳು ನಮಗೆ ಆದರ್ಶವಾಗಲಿ ಎಂದು ಚಾಂದ ಬೀಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶರಬಯ್ಯ ಸ್ವಾಮಿ ಹೇಳಿದ್ದಾರೆ.
ನಗರದ ಶರಣಬಸವ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ...
ಕಲಬುರಗಿ: ಇಂದಿನ ತಾಂತ್ರಿಕ ಮತ್ತು ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಕೌಶಲ್ಯ ಯುಕ್ತ ತರಬೇತಿ ಪಡೆಯುವದು ಅವಶ್ಯಕ ಎಂದು ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಸುಂದರಾಬಾಯಿ ನಾಗಶೆಟ್ಟಿ ಅವರು ನುಡಿದರು.
ನಗರದ ಶ್ರೀಮತಿ ವೀರಮ್ಮ...
ಕಲಬುರಗಿ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಭಾರತದೊಳಗೆ ಪ್ರವೇಶಿಸಿ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿನ ಪ್ರವಾಸಿಗರಿಗೆ ಹಾಗೂ ಸೈನಿಕರಿಗೆ ಕೊಲೆ ಮಾಡಲಾಯಿತು. ಇಷ್ಟಾದರೂ ದೇಶದ ಹಿತಾಸಕ್ತಿಗಿಂತ ಪ್ರಧಾನಿ ಮೋದಿ ಅವರಿಗೆ ಕ್ರಿಕೆಟ್ ಹೆಚ್ಚಾಗಿದೆಯೇ? ಎಂದು...