ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಉಪನ್ಯಾಸಕ ಧರ್ಮರಾಯ ಜವಳಿಯಿಂದ ನಾಮಪತ್ರ ಸಲ್ಲಿಕೆ

Date:

Share post:

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ 2024-2029 ಅವಧಿಗೆ ಮತಕ್ಷೇತ್ರ ಸಂಖ್ಯೆ 31ರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸ್ವತಂತ್ರ ಅಭ್ಯರ್ಥಿಯಾಗಿ ಧರ್ಮರಾಯ ಜವಳಿ ಅವರು ಇಂದು ಸರಕಾರಿ ನೌಕರರ ಭವನದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ನಾಮದೇವ ಕಡಕೊಳ ಅಧ್ಯಕ್ಷರಾದ ಜೆ.ಮಲ್ಲಪ್ಪ, ಕಾರ್ಯಾಧ್ಯಕ್ಷರಾದ ಶರಣಗೌಡ ಪಾಟೀಲ್ ಪ್ರಧಾನ ಕಾರ್ಯದರ್ಶಿಗಳಾದ ನರಸಪ್ಪ ರಂಗೋಲಿ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಉಮೇಶ ಅಷ್ಟಗಿ, ರಾಜ್ಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಡಾ.ಭೀಮರಾವ ಅರಕೇರಿ,

ಕರ್ನಾಟಕ ರಾಜ್ಯ ಎಸ್ ಸಿ ಟಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಮುನಾಬಾಯಿ ಟಿಳ್ಳೆ,ಕಲಬುರಗಿ ದಕ್ಷಿಣ ವಲಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಹಾದೇವ ನಲಕಂಠೆ, ಕಾರ್ಯಾಧ್ಯಕ್ಷರಾದ ಬಲರಾಮ ಚವ್ಹಾಣ, ಕಲಬುರಗಿ ತಾಲೂಕು ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ಸವಿತಾ ನಾಸಿ, ಪದಾಧಿಕಾರಿಗಳಾದ ನೀಲಮ್ಮ ಪಾಟೀಲ , ಸವಿತಾ ನಾಟೀಕಾರ, ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರರ ಸಂಘದ ಉಪಾಧ್ಯಕ್ಷರಾದ ಚಂದ್ರಕಾಂತ ತಳವಾರ, ಕಲಬುರಗಿ ಜಿಲ್ಲಾ ಕೊಶಾಧ್ಯಕ್ಷರಾದ ಶರಣಪ್ಪ ಶ್ರೀಗಿರಿ, ಕಲಬುರಗಿ ದಕ್ಷಿಣ ವಲಯದ ಉಪಾಧ್ಯಕ್ಷರಾದ ಜಗದೀಶ ಮೂಲಗೆ, ಕರ್ನಾಟಕ ರಾಜ್ಯ ಅನುದಾನಿತ ಕಾಲೇಜುಗಳ ಸಂಘದ ರಾಜ್ಯ ಉಪಾಧ್ಯಕ್ಷರಾದ ಬಿ ಎಸ್ ಮಾಲಿಪಾಟೀಲ, ಮಲ್ಲಿಕಾರ್ಜುನ ಆನಂದಕರ, ಎಚ್ ಎನ್ ಪಾಟೀಲ, ರಾಮು ಕಟ್ಟಿ, ನಿವೃತ್ತ ಪ್ರಾಂಶುಪಾಲರಾದ ಗೌಸೋದ್ದಿನ ತುಮಕುರಕರ, ಪ್ರಾಚಾರ್ಯರಾದ ದಶರಥ ರಾಠೋಡ ನಿವೃತ್ತ ಉಪನ್ಯಾಸಕಿಯರಾದ ಶ್ರದೇವಿ ಬಾವಿದೊಡ್ಡಿ, ಉಪನ್ಯಾಸಕರಾದ ಅಶೋಕ ತಳಕೇರಿ, ಶಾಂತಗೌಡ ಪಾಟೀಲ, ದೇವಿದಾಸ ಪವಾರ್ ಚಂದ್ರಕಾಂತ ಸನಾದಿ, ರಾಜೇಂದ್ರ ರಂಗಧಾಳ, ಶಿವಶರಣಪ್ಪ ತಮಗೊಳ, ರಾಮಚಂದ್ರ ಅಕ್ಕಿ, ಡಾ.ಭಗವಂತರಾಯ ಬಳ್ಳುಂಡಗಿ, ವೆಂಕಟರಾಮರೆಡ್ಡಿ.ಶರಣಪ್ಪ, ರಮೇಶ ಮಾಡ್ಯಾಳಕರ, ಮಲ್ಲಿಕಾರ್ಜುನ ಪಾಲಮೂರ, ಶ್ರೀಶೈಲ ಮಾಳಗೆ ಮಹೇಶ ದೇಶಪಾಂಡೆ, ನರಸಿಂಹರಾವ ಕುಲಕರ್ಣಿ, ಆಂಜನೇಯ ಕುಂದಿ, ವಿಜಯಕುಮಾರ ರೋಣದ, ಸುನೀಲ್ ಕುಮಾರ್ ರಾಠೋಡ, ಸಿದ್ದಲಿಂಗಪ್ಪ ಪೂಜಾರಿ, ಪಾಂಡು ರಾಠೋಡ ಸೋಮಶೇಖರ ಚವ್ಹಾಣ, ಸಾಗರ ಹಾದಿಮನಿ ಕಾಶಿನಾಥ ಮುಖರ್ಜಿ, ದತ್ತಾತ್ರೇಯ, ಶಿವಕುಮಾರ, ರೇಷ್ಮಾ ಖಾತುನ, ಆತಿಯಾ ಸುಲ್ತಾನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....