ಕಲಬುರಗಿ; ನಗರದಲ್ಲಿ ಮೊದಲನೇ ಬಾರಿಗೆ ಬಂದಿರುವಂಥಹ ಸರ್ಕಸ್ ಗ್ರೇಟ್ ರಾಜ್ ಕಮಲ್ ಸರ್ಕಸ್ ಅನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.
ನಗರದ ಖರ್ಗೆ ಪೆಟ್ರೋಲ್ ಪಂಪ ಹತ್ತಿರ ಕಲಬುರಗಿ ನಗರದಲ್ಲಿ ಮೊದಲನೇ ಬಾರಿಗೆ ಬಂದಿರುವಂಥಹ ಸರ್ಕಸ್ ಗ್ರೇಟ್ ರಾಜ್ ಕಮಲ್ ಸರ್ಕಸ್, ದೇಶ ವಿದೇಶ ಪರ್ಯಟನೆ ಮಾಡಿದ ನಂತರ ನಿಮ್ಮ ಕಲಬುರಗಿಯಲ್ಲಿ ಮೊದಲನೇ ಬಾರಿಗೆ ಪ್ರತಿ ದಿನ 3 ಆಟಗಳು ಪ್ರದರ್ಶನವಾಗಲಿದು, ಸರ್ಕಸ್ ನ ಕಲಾವಿದರು ಚೈನಾ, ನೇಪಾಳ, ಆಸ್ಸಾಂ ಮತ್ತು ಮಣಿಪೂರ ಗಳಿಂದ ಬಂದಿರುವ ಮಹಿಳೆಯರು ಹಾಗೂ ಪುರುಷರು ಕಲಾವಿದರು ಮತ್ತು ಹಾಸ್ಯ ಜೋಕರಗಳಿಂದ ಕಾಮಿಡಿಯನ್ ಶೋ, ಹೊಟ್ಟೆ ಹುಣ್ಣಾಗಿಸುವ ತರಹ ನಗೆಸುವ ಜೋಕರಗಳು ಇರಲಿದ್ದಾರೆ.
ಮೊದಲನೇ ಆಟ : ಮಧ್ಯಾಹ್ನ 1-00 ಗಂಟೆಗೆ ಎರಡನೇ ಆಟ : ಮಧ್ಯಾಹ್ನ 4-00 ಗಂಟೆಗೆ ಮೂರನೇ ಆಟ : ಸಾಯಂಕಾಲ 7-00 ಗಂಟೆಗೆ ನಡೆಯಲಿದೆ ಕುಟುಂಬದೊಂದಿಗೆ ನೊಡುವ ಸರ್ಕಾಸ ಇದ್ದಾಗಿದ್ದು ಕಾರ್ ಪಾಕಿರ್ಂಗ್ ಹಾಗೂ ಕ್ಯಾಟಿಂನ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಭಿಮಾಶಂಕರ ಬಿಲಗುಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


