ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವತಿಯಿಂದ 110//33/11ಕೆವಿ ಚೌಡಾಪೂರ ಹಾಗೂ 110/33/11 ಕೆವಿ ಸಾಗನೂರ ವಿದ್ಯುತ ವಿತರಣಾ ಕೇಂದ್ರದ 10 ಎಮ್.ವಿ.ಎ ಮತ್ತು 20 ಎಂ.ವಿ.ಎ. ಪವರ್ ಟ್ರಾನ್ಸ್ಸ್‍ಫಾರ್ಮರ್ ಮೇಲೆ ಎರಡನೇ ತ್ರೈಮಾಸಿಕ ನಿರ್ವಾಹಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಸದರಿ ಉಪ ವಿತರಣಾ ಕೇಂದ್ರದ ಎಲ್ಲಾ ಹೊರಹೋಗುವ ಫೀಡರ್‍ಗಳು ಹಾಗೂ ಸದರಿ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಇದೇ ಸೆಪ್ಟೆಂಬರ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವ್ಯಾಪ್ತಿಯ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ಚೌಡಾಪೂರ ವಿದ್ಯುತ್ ವಿತರಣಾ ಕೇಂದ್ರ: ಎಫ್-1 ಔರಾದ ಐಪಿ, ಎಫ್-2 ಚಿಣಮಗೇರಾ ಐಪಿ, ಎಫ್-3 ಚೌಡಾಪೂರ ಎನ್.ಜೆ.ವೈ, ಎಫ್-4 ಗಾಣಗಾಪೂರ ಎನ್.ಜೆ.ವೈ, ಎಫ್-7 ಬಂದರವಾಡ ಐಪಿ, ಎಫ್-9 ತೆಲ್ಲೂರ ಐಪಿ ಫೀಡರಿನ ಚೌಡಾಪೂರ, ಬಾದನಳ್ಳಿ, ದಣ್ಣೂರ, ಇಂಗಳಗಿ, ಅವರಾದ, ಅತನೂರ, ಚಿಣಮಗೇರಾ, ಬಂದರವಾಡ, ಔರಳ್ಳಿ, ಕೊಗ್ನಳ್ಳಿ, ತೆಲ್ಲೂರ, ಬಟಗೇರಾ, ತರಕನಳ್ಳಿ, ಗಾಣಗಾಪೂರ.
ಸಾಗನೂರ ಮತ್ತು ಕೆಪಿಆರ್ ಶುಗರ್ ಐಪಿಪಿ ವಿದ್ಯುತ್ ವಿತರಣಾ ಕೇಂದ್ರ: ಎಫ್-1 ಸಿರಸಗಿ ಐಪಿ, ಎಫ್-2 ತೆಗ್ಗಳ್ಳಿ ಎನ್.ಜೆ.ವೈ, ಎಫ್-3 ಸಾಗನೂರ ಐಪಿ, ಎಫ್-4 ಟಾಕಳಿ ಐಪಿ, ಎಫ್-5 ಉಮ್ಮರ್ಗಾ ಐಪಿ ಫೀಡರಿನ ಸಾಗನೂರÀ, ಉಮ್ಮರ್ಗಾ, ಸಿರಸಗಿ, ಟಾಕಳಿ, ತೆಗ್ಗಳ್ಳಿ ಹಾಗೂ ಕಿರಸಾವಳಗಿ.
ಹಸರಗುಂಡಗಿ ವಿದ್ಯುತ್ ವಿತರಣಾ ಕೇಂದ್ರ: ಎಫ್-1 ಕೆಕ್ಕರಸಾವಳಗಿ ಐಪಿ, ಎಫ್-2 ಚಿನಮಳ್ಳಿ ಐಪಿ, ಎಫ್-3 ಸಾಗನೂರ ಎನ್.ಜೆ.ವೈ, ಎಫ್-4 ಹಸರಗುಂಡಗಿ ಐಪಿ, ಎಫ್-5 ಹೂವಿನಳ್ಳಿ ಐಪಿ ಫೀಡರಿನ ಹರಸಗುಂಡಗಿ, ಹೂವಿನಳ್ಳಿ, ಚಿನಮಳ್ಳಿ, ಸಂಗಾಪೂರ.
ಕವಲಗಾ ವಿದ್ಯುತ್ ವಿತರಣಾ ಕೇಂದ್ರ: ಎಫ್-1 ಮೈನಾಳ ಐಪಿ, ಎಫ್-2 ಜೋಗುರ ಎನ್.ಜೆ.ವೈ, ಎಫ್-3 ಬಸನಾಳ ಐಪಿ, ಎಫ್-4 ಬಸವಪಟ್ಟಣ ಎನ್.ಜೆ.ವೈ, ಎಫ್-5 ಹೆರೂರ ಐಪಿ ಫೀಡರಿನ ಮೈನಾಳ, ಕವಲಗಾ(ಬಿ), ಕವಲಗಾ(ಕೆ), ಔರಾದ(ಕೆ), ಬಸವಪಟ್ಟಣ, ಬಸನಾಳ, ಬೆಲಗುಂಪಾ, ಹಿರೂರ.
ಅಂಕಲಗಾ ಮತ್ತು ಗುಡುರ ವಿದ್ಯುತ್ ವಿತರಣಾ ಕೇಂದ್ರ: ಎಫ್-1 ಅಂಕಲಾಗಾ, ಎಫ್-2, ಕೊಗನೂರ (ಎನ್.ಜೆ.ವೈ, ಎಫ್-3 ನಿಲೂರ್(ಐಪಿ), ಎಫ್-4 ಗುಡುರ (ಎನ್.ಜೆ.ವೈ, ಎಫ್-5 ಭೈರಾಮಡಗಿ (ಐಪಿ) ಫೀಡರಿನ ಅಂಕಲಗಾ, ಬಳೂಂಡಗಿ, ಇಟಗಾ ಹಾಗೂ ಹೂಲ್ಲೂರ ಗುಡುರ, ಕೊಗನೂರ, ಮದರಾ(ಬಿ), ಗೌಡಗಾಂವ, ದಿಕ್ಷಂಗಾ, ಮದರಾ, ಕಾರಭೊಸಗಾ.


