ಆಳಂದ| ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ

Date:

Share post:

ಕಲಬುರಗಿ: ಆಳಂದ ತಾಲ್ಲೂಕಿನ ವಿಧಾನಸಭಾ ಮತಕ್ಷೇತ್ರದ ಎಲೆನಾವದಗಿ ಹಾಗೂ ಬೋಳನಿ ಗ್ರಾಮದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮಂಗಳವಾರ ಕೆಎಂಎಫ್ ಅಧ್ಯಕ್ಷ ಆರ್.ಕೆ ಪಾಟೀಲ್ ನೇತೃತ್ವದಲ್ಲಿ ಕಾಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮುಖಂಡರಾದ ಬಾಬುರಾವ್ ಕುಲ್ಕರ್ಣಿ, ಜೆಡಿಎಸ್ ಯುವ ಘಟಕದ ಆಳಂದ ತಾಲೂಕು ಅಧ್ಯಕ್ಷರಾಗಿದ್ದ ಶರಣು ಕುಲಕರ್ಣಿ, ಶರಣಬಸಪ್ಪ ಉಜಳಂಬೆ, ಶ್ರೀನಿವಾಸ ರೆಡ್ಡಿ, ರವಿ ಪೂಜಾರಿ, ಶಾಂತಕುಮಾರ್ ಪೂಜಾರಿ, ಸುದೀಪ ನಡಗೇರಿ, ಪ್ರಜ್ವಲ ಕೋಟನೂರು, ಪ್ರಣೀತ ಸನ್ನದೇ, ಶಿವಕುಮಾರ್ ಪೂಜಾರಿ, ಅಪ್ಪು ವಾಗ್ಮರೆ, ಪ್ರಶಾಂತ್, ಶರಣಬಸಪ್ಪ, ಸಂದೀಪ್, ಇರ್ಫಾನ್, ಆಕಾಶ್ ಅವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ರುಕ್ಮಣಗೌಡ ಪಾಟೀಲ್, ಶರಣು ಪವಾಡಶೆಟ್ಟಿ, ಸಿದ್ದರಾಮ್ ಕುಲಕರ್ಣಿ, ಮಲ್ಲಿನಾಥ್ ಹತ್ತರಕಿ, ಗಣಪತಿರಾವ್ ಪಾಟೀಲ್,ರಾಜು ಚೌವಣ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಮುನ್ನೊಳ್ಳಿ, ನಂದಕುಮಾರ ಬುಜುರ್ಕೆ , ಸೂರ್ಯಕಾಂತ ಸರಸಂಭಿ ಹಳ್ಳಿಸಲಗರ, ಸುಲ್ತಾನಪ್ಪ ವಗ್ದೂರಗಿ ,ಮಲ್ಲಿಕಾರ್ಜುನ ದೇವಂತಗಿ, ಕಲ್ಯಾಣಿ ಪೂಜಾರಿ ದೇವಂತಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...