ಕಲ್ಯಾಣ ಕರ್ನಾಟಕ ಭಾಗ

ಕಲಬುರಗಿ| ನಿರಂತರ ಮಳೆಗೆ ಬಿದ್ದ ಕಟ್ಟಡ; ಹೂವಿನ ಅಂಗಡಿಗಳಿಗೆ ಹಾನಿ

ಕಲಬುರಗಿ: ನಗರದಲ್ಲಿ ನಿರಂತರ ಮಳೆ ಸೂಪರ್ ಮಾರ್ಕೆಟ್ ನಲ್ಲಿರುವ ಕಲಕತ್ತಾ ಕಾಂಪ್ಲೆಕ್ಸ್ ಕುಸಿದು ಬಿದ್ದಿದೆ. ಬಹಳಷ್ಟು ಹಳೆಯ ವರ್ಷದ ಕಟ್ಟಡ ಎನ್ನಲಾಗುತ್ತಿದ್ದು, ಸೋಮವಾರ ರಾತ್ರಿ ಸುರಿದ ಮಳೆಗೆ ಕಟ್ಟಡದ ಮುಂದಿನ ಭಾಗ ನೆಲಕ್ಕೆ ಅಪ್ಪಳಿಸಿದೆ. ರಾತ್ರಿ...

ಕಲಬುರಗಿ| ಬೈಕ್ ಗೆ ಟಿಪ್ಪರ್ ಡಿಕ್ಕಿ; ಯುವಕ ಸಾವು

ಕಲಬುರಗಿ: ಬೈಕ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಗೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ಸಂಕನೂರು ಕ್ರಾಸ್ ಬಳಿ ನಡೆದಿದೆ. ಹಣಮಂತ (18) ಮೃತಪಟ್ಟ ಯುವಕ, ಲಕ್ಷ್ಮಣ್...

ಕಲಬುರಗಿ| ಜೂ.29ರಂದು ಸ್ನೇಹ ಗಂಗಾವಾಹಿನಿ ಸಂಸ್ಥಾಪನಾ ದಿನಾಚರಣೆ: ಸೈಬಣ್ಣಾ ವಡಗೇರಿ

ಕಲಬುರಗಿ: ಜೂನ್ 29 ರಂದು ನಗರದ ಶ್ರೀಮತಿ ಕಸ್ತೂರಿ ಬಾಯಿ ಪಿ ಬುಳ್ಳಾ ಸಾಂಸ್ಕೃತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿ ಸಂಸ್ಥಾಪನಾ ದಿನಾಚರಣೆ ಹಾಗೂ ಸಾಮಾನ್ಯ ಸಭೆ ನಡೆಯಲಿದೆ ಎಂದು...

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ಪದಾಧಿಕಾರಿಗಳ ನೇಮಕ

ಕಲಬುರಗಿ: ಚಿಂಚೋಳಿ ತಾಲೂಕು ಘಟಕದ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ವತಿಯಿಂದ ವೆಂಕಟಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರವಿ ರಾಠೋಡ್ ಅವರು ವೆಂಕಟಾಪುರ ಗ್ರಾಮ ಘಟಕದ...

ಕಲಬುರಗಿ| ‘ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೆ’ ಎಂಬ ಹೇಳಿಕೆ; ಎನ್.ರವಿಕುಮಾರ್ ವಿರುದ್ಧ ಪ್ರಕರಣ ದಾಖಲು 

ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿರುವಂತೆ ಕಾಣುತ್ತೆ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ವಿರುದ್ಧ ನಗರದ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರಣ...

Popular

spot_imgspot_img