ಕ್ರೈಮ್ ಸುದ್ದಿ

ಬೈಕಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ; ಪಿಎಸ್‌ಐ ಸೇರಿ ಇಬ್ಬರ ಸಾವು!

ಬೆಂಗಳೂರು: ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಕೆಎಸ್ ಆರ್ಟಿಸಿ ಬಸ್‌ ವೊಂದು ಪಲ್ಟಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಪಿಎಸ್‌ಐ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ...

ಕಲಬುರಗಿ| ಕೊಡಲಿಯಿಂದ ಬೈಕ್ ಸವಾರನಿಗೆ ದಮ್ಕಿ ಹಾಕಿದ ವ್ಯಕ್ತಿ; ವಿಡಿಯೋ ವೈರಲ್

ಕಲಬುರಗಿ: ಕೊಡಲಿಯಿಂದ ಬೈಕ್ ಸವಾರನಿಗೆ ದಮ್ಕಿ ಹಾಕಿರುವ ಘಟನೆ ರವಿವಾರ ನಗರದ ಜಗತ್ ಸರ್ಕಲ್ ನಲ್ಲಿ ನಡೆದಿರುವುದು ವರದಿಯಾಗಿದೆ. ಬೈಕ್ ಕಟ್ ಹೊಡೆದಿದ್ದಕ್ಕೆ ಕೊಡಲಿ ತೆಗೆದು ಬೈಕ್ ಸವಾರನಿಗೆ ವ್ಯಕ್ತಿಯೋರ್ವ ಧಮ್ಕಿ ಹಾಕಿದ್ದಾನೆ ಎನ್ನಲಾದ...

ಕಲಬುರಗಿ| ಎಂ.ಬಿ.ನಗರದಲ್ಲಿ ಬೆಳಂ ಬೆಳಗ್ಗೆ ವ್ಯಕ್ತಿಯ ಶವ ಪತ್ತೆ!

ಕಲಬುರಗಿ: ನಗರದ ಬಸವೇಶ್ವರ ಕಾಲೋನಿಯ ಕೆಇಬಿ ಗಾರ್ಡನ್ ಸಮೀಪ ಅನಾಮಧೇಯ ಶವ ಪತ್ತೆಯಾಗಿರುವ ಘಟನೆ ರವಿವಾರ ಬೆಳಂ ಬೆಳಗ್ಗೆ ವರೆಯಾಗಿದೆ. ಅಂದಾಜು 45 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಮೃತ ದೇಹ ಇದೆಯೋ ಕೊಲೆಯಾಗಿದೆಯೋ...

ಕಲಬುರಗಿ: ಆಳಂದ್‍ನಲ್ಲಿ ಪುಸ್ತಕ ಗೋದಾಮಿಗೆ ಬೆಂಕಿ: 2 ಲಕ್ಷ ಪುಸ್ತಕಗಳು ಭಸ್ಮ

ಕಲಬುರಗಿ: ಆಳಂದ ಪಟ್ಟಣದಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಪುಸ್ತಕ ಗೋದಾಮೊಂದಕ್ಕೆ ಶುಕ್ರವಾರ ಮಧ್ಯಾಹ್ನ ಭೀಕರ ಬೆಂಕಿ ತಗುಲಿದ ಘಟನೆ ನಡೆದಿದೆ. ಪ್ರಸಕ್ತ ಸಾಲಿಗೆ 4ರಿಂದ 8ನೇ ತರಗತಿಗೆ ವಿವಿಧ ಶಾಲೆಗಳಿಗೆ ವಿತರಣೆಗಾಗಿ ದಾಸ್ತಾನು...

ಕಲಬುರಗಿ: ಸಿಡಿಲು ಬಡಿದು ರೈತ ಸಾವು!

ಕಲಬುರಗಿ: ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿರುವ ಘಟನೆ ಶುಕ್ರವಾರ ಯಡ್ರಾಮಿ ತಾಲೂಕಿನ ಪಡದಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ಪೂಜಾರಿ ( 31) ಸಿಡಿಲು ಬಡಿದು ಸಾವನ್ನಪ್ಪಿರೋ ರೈತ ಎಂದು ತಿಳಿದುಬಂದಿದೆ. ಹೊಲದಲ್ಲಿ ಕೆಲಸ ಮಾಡುವ ವೇಳೆ...

Popular

spot_imgspot_img