ಕ್ರೈಮ್ ಸುದ್ದಿ

ಕಲಬುರಗಿ| ಮುಖಾಮುಖಿ ಬೈಕ್ ಡಿಕ್ಕಿ – ಸುಟ್ಟು ಕರಕಲಾದ ಬೈಕ್ ಸವಾರ 

ಕಲಬುರಗಿ| ಮುಖಾಮುಖಿ ಬೈಕ್ ಡಿಕ್ಕಿ – ಸುಟ್ಟು ಕರಕಲಾದ ಬೈಕ್ ಸವಾರ ಕಲಬುರಗಿ: ಕಾಳಗಿ ಪಟ್ಟಣದಿಂದ ಕೊಡದೂರ್ ಗ್ರಾಮವರೆಗೆ ಸಾಗುವ ಮಾರ್ಗದಲ್ಲಿ ಎರಡು ಬೈಕ್‌ಗಳ ನಡುವೆ ನಡೆದ ಭೀಕರ ಮುಖಾಮುಖಿ ಡಿಕ್ಕಿಯಿಂದ ಒಂದು ಬೈಕ್‌ಗೆ...

ಕಲಬುರಗಿ| 11.50 ಲಕ್ಷ ಮೌಲ್ಯದ 3 ಟ್ರಾಕ್ಟರ್ ವಶ: ಮೂವರು ಆರೋಪಿಗಳ ಬಂಧನ

ಕಲಬುರಗಿ: ನಗರದ ಹೊರವಲಯದ ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಟ್ರಾಕ್ಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 11.50 ಲಕ್ಷ ಮೌಲ್ಯದ 3 ಟ್ರಾಕ್ಟರ್ ಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಫರಹತಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿ...

ಕಲಬುರಗಿ| ವಾಹನ ಡಿಕ್ಕಿ; ಬೈಕ್ ಸವಾರ ಸಾವು

ಕಲಬುರಗಿ: ವಾಹನವೊಂದು ಬೈಕ್‌ಗೆ ಮುಖಾ ಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಸಿರನೂರ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ. ಆಳಂದ ತಾಲ್ಲೂಕಿನ ಚಲಗೇರಿ ಗ್ರಾಮದ ನಿವಾಸಿಯಾಗಿರುವ ಅಂಬಾರಾಯ ಮಾರುತಿ ಚಲಗೇರಿ(47)...

ಕಲಬುರಗಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಕಲಬುರಗಿ: ಸಾಲಬಾಧೆ ತಾಳಲಾರದೆ ರೈತನೋರ್ವ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಜರುಗಿದೆ. ಅಕ್ರಮಪಾಶಾ ಶಬ್ಬಿರಮಿಯ್ಯ ನೈಕೋಡಿ (28) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದುಬಂದಿದೆ. ಅಕ್ರಮಪಾಶ, ತನ್ನ ಜಮೀನಿನಲ್ಲಿ...

ಕಲಬುರಗಿ: ಚಿಂಚೋಳಿಯಲ್ಲಿ ಅಕಾಲಿಕ ಮಳೆ; ಮನೆ ಕುಸಿತ

ಕಲಬುರಗಿ: ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಾಮವ್ವ ಗಂಡ ನಿಂಗಪ್ಪ ಎಂಬುವವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗುಸುತ್ತಿದ್ದು,...

Popular

spot_imgspot_img