ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆಗೊಳಿಸಿದೆ. ಇದರಲ್ಲಿ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಅವರಿಗೂ ಈ ಬಾರಿ ಟಿಕೆಟ್ ಘೋಷಿಸಲಾಗಿದೆ.
kangana ranaut
ಕೆಲವು ವರ್ಷಗಳಿಂದ ಮೋದಿ ನೇತೃತ್ವದ...
ಲೋಕಸಭಾ ಚುನಾವಣೆಗೆ ಬಿಜೆಪಿ ಇಂದು ತನ್ನ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಭಾರೀ ನಿರೀಕ್ಷೆ ಹುಟ್ಟಿಸಿದ ಬೆಳಗಾವಿ ಲೋಕ ಕ್ಷೇತ್ರಕ್ಕೆ ಮಾಜಿ ಸಿಎಂ...
ನೀನು ಕ್ಷಮಯಾಧರಿತ್ರಿ ಅಲ್ಲವೆ...!
ಪ್ರಕೃತಿಯ ಮೂಲ ಜನನಿಯೇ ಈ ಪುರುಷ ಸಂತಾನವನ್ನ ಈನೀನು ಕ್ಷಮಯಾಧರಿತ್ರಿ ಅಲ್ಲವೆ...ಗಲೂ ಕ್ಷಮಿಸುತ್ತಿ ಯಾಕಂದ್ರೆ ನೀನು ಕ್ಷಮಯಾಧರಿತ್ರಿಯಲ್ಲವೆ...
ಹೆಣ್ಣೆಂದೂ ಜರಿದು ಅವಮಾನಿಸಿದಾಗಲೂ ಕ್ಷಮಿಸುತ್ತಿ ,
ಉತ್ತರಕುಮಾರರ ಮಹಾಪೌರುಷದ ಕಿಡಿ ನಿನ್ನ ಮೇಲೆ ಬಿದ್ದಾಗಲೂ...
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ಬೆಂಬಲಿಗ ಬಿಜೆಪಿ ಯುವ ಮುಖಂಡರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಅಫಜಲ್ಪುರದ ಸಾಗನೂರು ಗ್ರಾಮದಲ್ಲಿ ನಡೆದಿದೆ. ಗಿರೀಶ್ ಚಕ್ರ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದು, ಕೆಲ ದಿನಗಳ...
ಕನ್ನಡದ ಖ್ಯಾತ ನಟ, ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿಯೂ ಆಗಿದ್ದ ಕೆ. ಶಿವರಾಮ್ ಮೃತಪಟ್ಟಿದ್ದಾರೆ. 71 ವಯಸ್ಸಿನ ಶಿವರಾಂಮ್, ಹೃದಯಾಘಾತಕ್ಕೆ ಒಳಗಾಗಿ ಕಳೆದ 25 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ಅವರಿಗೆ...