hikalaburagi.com

1022 POSTS

Exclusive articles:

ಬಿಜೆಪಿ 5ನೇ ಪಟ್ಟಿ ಪ್ರಕಟ ಶೆಟ್ಟರ್ ಗೆ ಸ್ಥಾನ

ಲೋಕಸಭಾ ಚುನಾವಣೆಗೆ ಬಿಜೆಪಿ ಇಂದು ತನ್ನ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಭಾರೀ ನಿರೀಕ್ಷೆ ಹುಟ್ಟಿಸಿದ ಬೆಳಗಾವಿ ಲೋಕ ಕ್ಷೇತ್ರಕ್ಕೆ ಮಾಜಿ ಸಿಎಂ...

ನೀನು ಕ್ಷಮಯಾಧರಿತ್ರಿ ಅಲ್ಲವೆ…!

ನೀನು ಕ್ಷಮಯಾಧರಿತ್ರಿ ಅಲ್ಲವೆ...! ಪ್ರಕೃತಿಯ ಮೂಲ ಜನನಿಯೇ ಈ ಪುರುಷ ಸಂತಾನವನ್ನ ಈನೀನು ಕ್ಷಮಯಾಧರಿತ್ರಿ ಅಲ್ಲವೆ...ಗಲೂ ಕ್ಷಮಿಸುತ್ತಿ ಯಾಕಂದ್ರೆ ನೀನು ಕ್ಷಮಯಾಧರಿತ್ರಿಯಲ್ಲವೆ... ಹೆಣ್ಣೆಂದೂ ಜರಿದು ಅವಮಾನಿಸಿದಾಗಲೂ ಕ್ಷಮಿಸುತ್ತಿ , ಉತ್ತರಕುಮಾರರ ಮಹಾಪೌರುಷದ ಕಿಡಿ ನಿನ್ನ ಮೇಲೆ ಬಿದ್ದಾಗಲೂ...

ಸಂಸದ​ ಜಾಧವ್ ಬೆಂಬಲಿಗನ ಭೀಕರ ಕೊಲೆ

ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ಬೆಂಬಲಿಗ ಬಿಜೆಪಿ ಯುವ ಮುಖಂಡರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಅಫಜಲ್ಪುರದ ಸಾಗನೂರು ಗ್ರಾಮದಲ್ಲಿ ನಡೆದಿದೆ. ಗಿರೀಶ್ ಚಕ್ರ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದು, ಕೆಲ ದಿನಗಳ...

ನಟ, ಮಾಜಿ IAS ಅಧಿಕಾರಿ ಕೆ. ಶಿವರಾಮ್ ನಿಧನ.. ಅವರ ಸಾಧನೆಗಳೇನು ಗೊತ್ತಾ?

ಕನ್ನಡದ ಖ್ಯಾತ ನಟ, ಮಾಜಿ ಐಎಎಸ್​ ಅಧಿಕಾರಿ, ರಾಜಕಾರಣಿಯೂ ಆಗಿದ್ದ ಕೆ. ಶಿವರಾಮ್ ಮೃತಪಟ್ಟಿದ್ದಾರೆ. 71 ವಯಸ್ಸಿನ ಶಿವರಾಂಮ್, ಹೃದಯಾಘಾತಕ್ಕೆ ಒಳಗಾಗಿ ಕಳೆದ 25 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ಅವರಿಗೆ...

‘ರಾವುತ’ ಚಿತ್ರದ ಪೋಸ್ಟರ್ ಬಿಡುಗಡೆ

ಶ್ರೀ ವಿಶ್ವಕರ್ಮ ಸಿನಿಮಾಸ್ ಅಡಿಯಲ್ಲಿ , ಸಿದ್ದು ವಜ್ರಪ್ಪ ನಿರ್ದೇಶನದ 'ರಾವುತ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಖ್ಯಾತ ನಿರ್ದೇಶಕ ಸಂತೋಷ ಆನಂದರಾಮ್ & ಯುವ ರಾಜಕುಮಾರ ಅವರು ಬಿಡುಗಡೆ ಮಾಡಿದರು. ಖಡ್ಗ ಹಿಡಿದು...

Breaking

ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳ ಪರಾರಿ; ತೀವ್ರ ಶೋಧ ಆರಂಭ

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ...

ಕಲಬುರಗಿ| ಎಸ್ಐಆರ್: ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ವಿ.ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಓ.ಗಳು ತಮ್ಮ ಬಳಿ...

ಕಲಬುರಗಿಗೆ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಮುಗಿಸಿ: ಸಚಿವ ಯತೀಂದ್ರ ಸಿದ್ಧರಾಮಯ್ಯ ವಾರ್ನಿಂಗ್

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 24x7 ಯೋಜನೆಯ...

Kalaburagi| ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥ ಪ್ರಕರಣ: ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತ್ತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...
spot_imgspot_img