ಕಲಬುರಗಿ| ಧಮ್ಮಜ್ಯೋತಿ ಕಾರ್ಯಕ್ರಮಕ್ಕೆ ಮೇಯರ್ ವರ್ಷಾ ಜಾನೆ ಚಾಲನೆ

Date:

Share post:

ಕಲಬುರಗಿ; 69ನೇ ಧಮ್ಮಚಕ್ರ ಪರಿವರ್ತನಾ ನಿಮಿತ್ಯ ಅಂಗವಾಗಿ ರಾಹುಲ್ ಯುವಕ್ ಸಂಘ ಬಸವನಗರ ವತಿಯಿಂದ ಧಮ್ಮಜ್ಯೋತಿ ಕಾರ್ಯಕ್ರಮವನ್ನು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಮಾನ್ಯ ಪೂಜ್ಯ ಮಹಾಪೌರರಾದ ವರ್ಷಾ ರಾಜೀವ ಜಾನೆ ರವರು ಚಾಲನೆ ನೀಡಿದರು.

ನಂತರ ತಿಮ್ಮಾಪುರ ಮಾರ್ಗವಾಗಿ,ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬಸವನಗರ ಕರುಣಾ ಬುದ್ದ ವಿಹಾರ ವರೆಗೆ ತೆರಳಿ ಬುದ್ಧ ವಂದನ ಕಾರ್ಯಕ್ರಮ ಜರುಗಿತು.

 

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಕು. ರೇಣುಕಾ ಹೊಳ್ಕರ, ರಾಹುಲ ಯುವಕ ಸಂಘದ ಅಧ್ಯಕ್ಷ ಶಶಿಕಾಂತ್ ಮೂರ್ತಿ,ಸಿದ್ರಾಮ ಬೆಳಕೋಟಿ, ಸೂರ್ಯಕಾಂತ್ ನಿಂಬಳಕರ, ಹಣಮಂತ ಭೋದನ್, ದೇವೇಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ಮಹೇಶ್ ಸಂಗಾವಿ, ರಮೇಶ ಚಿಮ್ಮಯಿದ್ಲಾಯಿ, ವಿಜಯಕುಮಾರ್ ಶಿಂದೆ, ನವೀನ್ ಬಂಡೆ, ಜಯಾನಂದ್ ಕೊಳ್ಳುರ, ಸಿದ್ದಾರ್ಥ ಸಾಲುಂಕೆ, ಗೌತಮ ಬೇಡಜುರಾಗಿ, ದೇವರಾಜ ನಿಪ್ಪಾಣಿಕರ, ಪೀರಪ್ಪ ಹಾದಿಮನಿ, ಶಿವಕುಮಾರ್ ನಂದಿ, ಮಹೇಶ ಬೇಡಜುರಗಿ,ಕಿರಣ ಚಾರಿ, ಸಚಿನ್ ಬಂಡೆ, ಉಮೇಶ್ ಶೃಂಗೇರಿ, ನಿಂಗರಾಜ ಬಂಡೆ, ಪ್ರವೀಣ ತವಡೆ,ಅನೇಕ ಯುವಕರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...