ಕಲಬುರಗಿ: ಜಿಲ್ಲೆಯಾದ್ಯಂತ ಆರೋಗ್ಯ ಸರಿಇಲ್ಲದೆ ಹಾಸಿಗೆ ಹಿಡಿದ (Bedridden) ನಿವಾಸಿಗಳಿಗೆ ವಿಶೇಷ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ಮನೆ ಬಾಗಿಲಿಗೆ ಬಂದು ಆಧಾರ್ ನೋಂದಣಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಹಾಸಿಗೆ ಹಿಡಿದ ನಿವಾಸಿಗಳು ಅಥವಾ ಅವರ ಪೋಷಕರು ದೂರವಾಣಿ ಸಂಖ್ಯೆ 08472-278605 ಮತ್ತು 9482564797ಗೆ ಕರೆ ಮಾಡಿ ನೋಂದಣಿ ಸೌಲಭ್ಯ ಪಡೆಯಬಹುದಾಗಿದೆ.